ಹೆತ್ತೂರು ಶ್ರೀ ಕುಮಾರ ಲಿಂಗೇಶ್ವರ ಜಾತ್ರಾ ಮಹೋತ್ಸವ

ಶ್ರೀ ಹೆತ್ತೂರು ಕುಮಾರಲಿಂಗೇಶ್ವರ ಜಾತ್ರಾ  ಮಹೋತ್ಸವ
                                        

ಸಕಲೇಶಪುರ: ತಾಲ್ಲೂಕು ಹೆತ್ತೂರು ಹೋಬಳಿ ಹೆತ್ತೂರು ಗ್ರಾಮದ ಶ್ರೀ ಕುಮಾರಲಿಂಗೇಶ್ವರ  ಸ್ವಾಮಿ ಜಾತ್ರಾ ಮಹೋತ್ಸವವು
ದಿನಾಂಕ: 16/01/2026ರಂದು ಶುಕ್ರವಾರ   ಸಂಜೆ 4ಗಂಟೆಗೆ ಪರವೋ, ಕಳಸ ಪ್ರತಿಷ್ಠಾಪನೆ ಮತ್ತು ಅಭಿಷೇಕ ಹಾಗೂ ಅನ್ನಸಂತರ್ಪಣೆ ಕಾರ್ಯಕ್ರಮ ದಿನಾಂಕ: 17/01/2026 ರಂದು ಶನಿವಾರ  ಶ್ರೀಕುಮಾರಲಿಂಗೇಶ್ವರ     ಜಾತ್ರಾಮಹೋತ್ಸವದಲ್ಲಿ ಉತ್ಸವ ಮೂರ್ತಿ ಮೆರವಣಿಗೆ, ಅನ್ನಸಂತರ್ಪಣೆ ಕಾರ್ಯಕ್ರಮ ನೆಡೆಯಲಿದೆ. ತಾವುಗಳು ಮತ್ತು ಕುಟುಂಬಸ್ಥರೊಂದಿಗೆ  ಜಾತ್ರಾ  ಮಹೋತ್ಸವಕ್ಕೆ ಬಂದು ತೀರ್ಥಪ್ರಸಾದ ಸ್ವೀಕರಿಸಿ ದೇವರ ಕೃಪೆಗೆ ಪಾತ್ರರಾಗಬೇಕೆಂದು ದೇವಸ್ಥಾನದ ಸಮಿತಿಯವರು ವಿನಂತಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!