
ಸಕಲೇಶಪುರ :ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸದೆ, ಅಪೂರ್ಣವಾಗಿರುವ ಖಾಸಗಿ ಲೇಔಟ್‌ನ ನಿವೇಶನಗಳಿಗೆ ನಿಯಮಬಾಹಿರವಾಗಿ ಇ-ಖಾತೆ ಮಾಡಿಕೊಟ್ಟಿರುವ ವಿರುದ್ಧ ಪುರಸಭಾ ಮುಖ್ಯ ಅಧಿಕಾರಿಗಳು,ಪುರಸಭಾ ಇಂಜಿನಿಯರ್ ಹಾಗೂ ಪುರಸಭಾ ಕಂದಾಯ ಅಧಿಕಾರಿ ಯ ಮೇಲೆ ಬಿತ್ತು ಮತ್ತೊಂದು ಎಫ್ ಐ ಆರ್ ಟಾಟಾ ಲೇಔಟ್ ನ ಇ-ಖಾತೆ ಸಂಬಂಧ ಈ ದಿನ ಲೋಕಾಯುಕ್ತದಲ್ಲಿ ಅಧಿಕಾರಿಗಳ ಮೇಲೆ ಎಫ್ಐಆರ್ ದಾಖಲಾಗಿದೆ.
ADVERTISEMENT

