ಶ್ರೀ ಚಾಮುಂಡೇಶ್ವರಿ ದೇವಿಯವರ ಪ್ರತಿಷ್ಠಾಪನಾ ಮಹೋತ್ಸವ

ದಿನಾಂಕ: 11-3-2026ರಿಂದ ಬುಧವಾರ ದಿಂದ 12-3-2026ರವರೆಗೆ ಗುರುವಾರದವರೆಗೆ

*ಕಾರ್ಯಕ್ರಮಗಳು* :
ತಾ 11-3-2026ನೇ ಬುಧವಾರ ಬೆಳಿಗ್ಗೆ 6-00 ಗಂಟೆಯಿಂದ ಶುಭ ಕಾರ್ಯಗಳು
ಶ್ರೀ ಮಹಾಗಣಪತಿ ಹೋಮ, ನವಗ್ರಹ ಹೋಮ,
ವಾಸ್ತು ಹೋಮ, ರಕ್ಷೋಘ್ನ ಹೋಮ,
ಅಭಿಷೇಕ ಮತ್ತು ಕುಂಭಾಭಿಷೇಕ,
ಅನ್ನಸಂತರ್ಪಣೆ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.
ಶುಕ್ರ ಶ್ರೀ ದ್ವಾದಶಿ ನಾಮ ಸಂವತ್ಸರ ಫಾಲ್ಗುಣ ಕೃಷ್ಣನವಮಿ

12-3-2026ನೇ ಗುರುವಾರ
ಬೆಳಿಗ್ಗೆ 5-00 ರಿಂದ 6-00 ಗಂಟೆಗೆ
“ಶ್ರೀ ಚಾಮುಂಡೇಶ್ವರಿ ದೇವಿ ಪ್ರತಿಷ್ಠಾಪನೆ”*
ಬೆಳಿಗ್ಗೆ 9-00 ರಿಂದ 10-00 ಗಂಟೆಗೆ ಮಹಾಭಿಷೇಕ,
ಮಧ್ಯಾಹ್ನ 12-00 ಗಂಟೆಗೆ “ಅನ್ನ ಸಂತರ್ಪಣೆ” ನಡೆಯಲಿವೆ.

ಧರ್ಮಾಭಿಮಾನಿ ಭಕ್ತಾಧಿಗಳು ಹಾಗೂ ಗ್ರಾಮದ
ಗಣ್ಯರು, ಗುರುಗಳು, ರೈತರು,
ಸ್ನೇಹಿತರು ಹಾಗೂ ಎಲ್ಲಾ ಭಕ್ತಾಧಿಗಳು
ಶ್ರೀ ಚಾಮುಂಡೇಶ್ವರಿ ದೇವಿಯ ಕೃಪೆಗೆ ಪಾತ್ರರಾಗಲೆಂದು
ಸಾದರವಾಗಿ ಆಹ್ವಾನಿಸುತ್ತೇವೆ.

ಸರ್ವರಿಗೂ ಆತ್ಮೀಯ ಸ್ವಾಗತ ಬಯಸುವವರು
ಮಠಸಾಗರ ಗ್ರಾಮ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರುಗಳು

Leave a Reply

Your email address will not be published. Required fields are marked *

error: Content is protected !!