

ಬೇಲೂರು : ಚಲಿಸುತ್ತಿದ್ದ ಕೆ ಎಸ್ ಆರ್ ಟಿ ಸಿ ಬಸ್ ಮೇಲೆ ಮರ ಬಿದ್ದು ಬಸ್ ಜಖoಆಗಿರುವ ಘಟನೆ ಇಂದು ಬೆಳಿಗ್ಗೆ ಅರೇಹಳ್ಳಿ ಸಮೀಪ ನಡೆದಿದೆ.
ಚಲಿಸುತ್ತಿದ್ದ ಕೆ ಎಸ್ಆರ್ ಟಿ ಸಿ ಏಕಾಏಕಿ ಮರ ಬಿದ್ದು ಬಸ್ಸಿನ ಮುಂಭಾಗದ ಗಾಜು ಒಡೆದು ಬಸ್ಸಿನೊಳಗೆ ಮರ ನುಗ್ಗಿದೆ. ಅದೃಷ್ಟ ವಶಾತ್ ಯಾವುದೇ ಪ್ರಾಣ ಹಾನಿಯಾಗಿಲ್ಲ. ಈ ಬಸ್ಸು ಸಕಲೇಶಪುರ ಡಿಪೋಗೆ ಸೇರಿದ್ದು ಎಂದು ತಿಳಿದುಬಂದಿದೆ.
