
ಸಕಲೇಶಪುರ:ಪಟ್ಟಣದಲ್ಲಿ ಅವಶ್ಯಕತೆ ಇರುವ ಕಡೆ, ಹಾಲಿ ಇರುವ ಅಲುಮಿನಿಯಂ ವಾಹಕವನ್ನು ಹೊಸ ಎಬಿ ಕೇಬಲ್ ನಿಂದ ಬದಲಾಯಿಸುವ ಕಾಮಗಾರಿಯೂ ಈಗಾಗಲೇ ಅನುಮೋದನೆಗೊಂಡಿರುವುದರಿಂದ ದಿನಾಂಕ 24.12.2025 ರಂದು ಬುಧವಾರ ಬೆಳಿಗ್ಗೆ 10 ಗಂಟೆಯಿಂದ ಸಂಜೆ ಕಾಮಗಾರಿ ಮುಗಿಯುವವರೆಗೂ, ಈ ಕೆಳಕಂಡ ಸ್ಥಳಗಳಲ್ಲಿ ವಿದ್ಯುತ್ ವ್ಯತ್ಯಯವಾಗುತ್ತದೆಂದು ಹಾಗೂ ಸಾರ್ವಜನಿಕರು ಸಹಕರಿಸಬೇಕಾಗಿ ಈ ಮೂಲಕ ಕೋರಲಾಗಿದೆ.
1. LM ರಸ್ತೆ
2. ಅಂಚೆ ಕಚೇರಿ ಕಟ್ಟಡದಿಂದ ವರ್ಧಮಾನ್ ಎಲೆಕ್ಟ್ರಿಕಲ್ ಕಟ್ಟಡ / A K ಸಾಗರ್ ರವರ ಸ್ಮರಣಾರ್ಥ ಕುಡಿಯುವ ನೀರಿನ ಘಟಕದವರೆಗೂ
3. ಹಳೆ ಬಸ್ಸು ನಿಲ್ದಾಣದ ಸೂಪರ್ ಪಾಯಿಂಟ್ ಕಟ್ಟಡದ ಕೆಲವು ಅಂಗಡಿ ಮಳಿಗೆಗಳು
4. ಬಿ ಎಂ ಚಂದ್ರಶೇಖರ್ ಪೆಟ್ರೋಲ್ ಬಂಕ್
ಈ ಸ್ಥಳಗಳಲ್ಲಿ ವಿದ್ಯುತ್ ವ್ಯತ್ಯಯ ವಾಗಲಿದೆ.
