
ಹಾಸನ ತಾಲ್ಲೂಕಿನ ಕಾರ್ಲೆ ಕೊಪ್ಪಲು ಗ್ರಾಮದ ಶಶಿದರ್ ಮೇಲೆ ಮಾರಣಾಂತಿಕ ಹಲ್ಲೆ
ನೆನ್ನೆ ಸಂಜೆ ಗೊರೂರು ಸಮೀಪದ ಉಳುವಾರೆ ಗ್ರಾಮದ ಬಳಿ ಅಟ್ಯಾಕ್
ಇನ್ನೊವಾ ಕಾರಿನಲ್ಲಿ ಬಂದು ಇನ್ಸ್ಪೆಕ್ಟರ್ ಶಿವಕುಮಾರ್ ರಿಂದ ದಾಳಿ ಆರೋಪ
ಕಬ್ಬಿಣದ ರಾಡ್ ನಿಂದ ಅಟ್ಯಾಕ್ ಮಾಡಿರೊ ಬಗ್ಗೆ ದೂರು
ಸದ್ಯ ಹಾಸನದ ಹಿಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿರೊ ಶಶಿ
ಎರಡು ಕಾಲು ಮುರಿದಿದೆ
ಹದಿನೈದು ಹೊಲಿಗೆ ಹಾಕಲಾಗಿದೆ ಬಲಕಣ್ಣಿಗೆ ಗಂಬೀರ ಗಾಯವಾಗಿದೆ ಎಂದು ಶಶಿ ಹಾಗು ಕುಟುಂಬ ಸದಸ್ಯರ ಆರೋಪ
ಹತ್ತು ವರ್ಷಗಳ ಹಿಂದೆ ಹಾಸನದಲ್ಲಿಯೇ ಇನ್ಸ್ಪೆಕ್ಟರ್ ಆಗಿದ್ದ ಶಿವಕುಮಾರ್
ಶಿವಕುಮಾರ್ ಹಾಸನದಲ್ಲಿ ಇದ್ದ ವೇಳೆ ಅವರಿಗು ನನಗೂ ಹಣಕಾಸಿನ ವ್ಯವಹಾರ ಇತ್ತು
ನನ್ನ ಹೆಸರಿನಲ್ಲಿ ಆಸ್ತಿ ಮಾಡಲು ಐವತ್ತು ಲಕ್ಷ ಹಣ ಕೊಟ್ಟಿದ್ರು.ಅದರಲ್ಲಿ ನಾನು 20 ಲಕ್ಷ ವಾಪಸ್ ಕೊಟ್ಟಿದ್ದೆ
ಉಳಿದ 30 ಲಕ್ಷ ಹಣಕ್ಕಾಗಿ ಚಕ್‌ಕೇಸ್ ಹಾಕಿದ್ರು ಹಣ ಕೊಡ್ತಿಲ್ಲ ಎಂದು ಹೀಗೆ ಹಲ್ಲೆ ಮಾಡಿದಾರೆ ಎಂದು ಆದೋಪ
ಸ್ವತಃ ಶಿವಕುಮಾರ್ ಅವರೇ ಹಲ್ಲೆ ಮಾಡಿದ್ದಾರೆ
ಅವರ ಜೊತೆ ಬಂದಿದ್ದ ಇಬ್ಬರು ನನ್ನ ಹಿಡಿದುಕೊಂಡಿದ್ರು
ಶಿವಕುಮಾರ್ ಕಬ್ಬಿಣದ ರಾಡ್ ನಿಂದ ದಾಳಿಮಾಡಿದ್ರು ಎಂದು ಅಳಲು
ನನ್ನ ಕುಟುಂಬಕ್ಕೆ ಜೀವ ಭಯ ಇದೆ ಅವರು ತಾವು ಪೊಲೀಸ್ ಎನ್ನೋ ದರ್ಪದಲ್ಲಿ ಹೀಗೆ ಮಾಡಿದ್ದಾರೆ ಎಂದು ಆರೋಪ
