
ಸಕಲೇಶಪುರ :ಟಸ್ಕೇರಿಯಾ ಅಕಾಡೆಮಿ ವತಿಯಿಂದ 4 ನೇ ವರ್ಷದ ಶಾಲಾ ವಾರ್ಷಿಕೋತ್ಸವವು ದಿನಾಂಕ 08-01-2026 ರಂದು ಸಂಜೆ 4.30 ಕ್ಕೆ ಪಟ್ಟಣದ ಶ್ರೀನಿವಾಸ ಕನ್ವೆನ್ಷನ್ ಹಾಲ್ ನಲ್ಲಿ ಜಾನಪದ ಮತ್ತು ಸಂಯೋಜನೆ ನೃತ್ಯ ಥೀಮ್ ನಲ್ಲಿ ನಡೆಯಲಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ವಿನಂತಿಸಿದ್ಧಾರೆ.
