
ಸಕಲೇಶಪುರ: ತಾಲೂಕು ರೆಸಾರ್ಟ್ ಅಸೋಸಿಯೇಷನ್‌ನ ನೂತನ ಅಧ್ಯಕ್ಷರಾಗಿ ಮಸ್ತಾರೆ ಲೋಕೇಶ್ ಹಾಗೂ ಕಾರ್ಯದರ್ಶಿಯಾಗಿ ಹರೀಶ್ ಕಾಡುಮಕ್ಕಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಎಲ್ಲಾ ಸದಸ್ಯರ ಸರ್ವಾನುಮತದ ತೀರ್ಮಾನದಂತೆ ಸಂಘದ ಪದಾಧಿಕಾರಿಗಳನ್ನು ಈ ಕೆಳಕಂಡಂತೆ ಆಯ್ಕೆ ಮಾಡಲಾಗಿದೆಲೋಕೇಶ್ ಎಂ.ಎಸ್. ಮಸ್ತಾರೆ – ಅಧ್ಯಕ್ಷರುವೇದಾನಂದ ಮೂರ್ತಿ – ಉಪಾಧ್ಯಕ್ಷರುಹರೀಶ್ ಕುಮಾರ್ – ಕಾರ್ಯದರ್ಶಿರವಿಶಂಕರ್ – ಸಹ ಕಾರ್ಯದರ್ಶಿಅಶೋಕ್ – ಖಜಾಂಚಿಸತೀಶ್ ಎನ್.ಎಂ. – ನಿರ್ದೇಶಕರುಸತೀಶ್ ದೇವದಾರೆ – ನಿರ್ದೇಶಕರುಮನೋಜ್ ರೈ – ನಿರ್ದೇಶಕರುರಾಜೀವ್ ಎಂ.ಬಿ. – ನಿರ್ದೇಶಕರುಮಂಜುನಾಥ್ – ನಿರ್ದೇಶಕರು
