


ಸಕಲೇಶಪುರ : ಮಾನ್ಯ ಸಹಾಯಕ ಅರಣ್ಯ ಸಂರಕ್ಷಣಾ ಅಧಿಕಾರಿಗಳು ಸಕಲೇಶಪುರರವರ ಆದೇಶದಂತೆ ದಿನಾಂಕ: 22-06-2026 ಸೆಕ್ಷನ್ -4 ಹಾನುಬಾಳು ಹೋಬಳಿ ಮರಗಡಿ ಸ. ನಂ -54 ರಲ್ಲಿ ಅನಿಲ್ ಕುಮಾರ್ ಬಿನ್ ಬುಕ್ಕೆಗೌಡ ಅಚ್ಚನಹಳ್ಳಿರವರು ಒತ್ತುವರಿ ಮಾಡಿದ್ದ 10.00 ಎಕರೆ ( ಕಾಫಿ, ಅಡಿಕೆ, ಮೆಣಸು ಬಾಳೆ )ಅರಣ್ಯ ಪ್ರದೇಶವನ್ನು ವಲಯ ಅರಣ್ಯ ಅಧಿಕಾರಿ ಎಚ್.ಆರ್. ಹೇಮಂತ್ ಕುಮಾರ್,ಮತ್ತು ಉಪವಲಯ ಅರಣ್ಯ ಅಧಿಕಾರಿ ಅರ್ಜುನ್ ಮಂಜುನಾಥ್, ಮಹದೇವ್ ಧನಂಜಯ್, ಹಾಗು ಗಸ್ತು ಅರಣ್ಯ ಪಾಲಕರು ಉಮೇಶ್ ಯೋಗೇಶ್ ದೇವರಾಜ್, ದೇವೇಂದ್ರ, ಕುಮಾರ್ ಮತ್ತು RRT ಸಿಬ್ಬಂದಿಗಳು ಸೋಮಶೇಖರ್ ಮದನ್ ಸುಧೀಶ್ ಬೆಳ್ಳಂಬೆಳಗ್ಗೆ ಕಾರ್ಯಚರಣೆ ನಡೆಸಿ ಒತ್ತುವರಿ ಅರಣ್ಯ ಪ್ರದೇಶವನ್ನು ಇಲಾಖೆ ವಶಕ್ಕೆ ಪಡೆದಿದ್ದಾರೆ.
