ಹಾನುಬಾಳು ನಲ್ಲಿ ಆಟೋ ನಿಲ್ದಾಣ ಮಾಡಿ ಕೊಡುವಂತೆ ಕ.ರ.ವೇ ವತಿಯಿಂದ ಮನವಿ

ಸಕಲೇಶಪುರ :ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣ ಹಾನುಬಾಳು ಹೋಬಳಿ ಘಟಕದ ವತಿಯಿಂದ ಹಾನುಬಾಳು ಬಸ್ ನಿಲ್ದಾಣದ ಪಕ್ಕ ಆಟೋ ನಿಲ್ದಾಣ ಮಾಡಿಕೊಡಬೇಕೆಂದು ಹಾನು ಬಾಳು ರೋಟರಿ ಸಂಸ್ಥೆಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ( ಪ್ರವೀಣ್ ಶೆಟ್ಟಿ ಬಣ ) ಹೋಬಳಿ ಘಟಕದ ಅಧ್ಯಕ್ಷ ಹಸೇನರ್, ಕ್ಯಾಮನಹಳ್ಳಿ ಘಟಕದ ಅಧ್ಯಕ್ಷರಾದ ಗೋಪಿ, ತಾಲೂಕು ಸಂಚಾಲಕರಾದ ಲಿಯಾ ಡಿಸೋಜ ತಾಲೂಕು ಕಾರ್ಯದರ್ಶಿ ಹಾಗೂ ಆಟೋ ಚಾಲಕರ ಘಟಕ ಕಾರ್ಯಕರ್ತರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!