ಟಸ್ಕೇರಿಯಾ ಅಕಾಡೆಮಿಯ ಶಾಲಾ ವಾರ್ಷಿಕೋತ್ಸವದಲ್ಲಿ ನೋಡುಗರ ಕಣ್ಮನ ಸೆಳೆದ ಭರತನಾಟ್ಯ

ಟಸ್ಕೇರಿಯಾ ಅಕಾಡೆಮಿಯ ಶಾಲಾ ವಾರ್ಷಿಕೋತ್ಸವದಲ್ಲಿ ನೋಡುಗರ ಕಣ್ಮನ ಸೆಳೆದ ಭರತನಾಟ್ಯ.

ಸಕಲೇಶಪುರ :- ಪಟ್ಟಣದ  ಶ್ರೀನಿವಾಸ ಕಲ್ಯಾಣ ಮಂಟಪದಲ್ಲಿ  ನೆಡೆದ ತಾಲೂಕಿನ ಹಲಸುಲಿಗೆಯ  ಟಸ್ಕೇರಿಯಾ ಅಕಾಡೆಮಿಯ ನಾಲ್ಕನೇ ವರ್ಷದ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ ಅತ್ಯಂತ ಸಂಭ್ರಮದಿಂದ ನೆಡೆಯಿತು.

ಶಾಲಾ ವಿದ್ಯಾರ್ಥಿಗಳಿಂದ ನೆಡೆಸಿಕೊಟ್ಟ ಸಾಂಸ್ಕೃತಿಕ  ಕಾರ್ಯಕ್ರಮಗಳು  ನೋಡುಗರ ಮೆಚ್ಚುಗೆಗೆ ಪಾತ್ರವಾಯಿತು. ಅದರಲ್ಲೂ  ಐದು ಮತ್ತು ಆರನೇ ತರಗತಿಯ ವಿದ್ಯಾರ್ಥಿನಿಗಳಿಂದ  ನೆಡೆಸಿಕೊಟ್ಟ ಭರತನಾಟ್ಯ  ನೋಡುಗರ ಕಣ್ಮನ ಸೆಳೆಯಿತು.

Leave a Reply

Your email address will not be published. Required fields are marked *

error: Content is protected !!