ಸಕಲೇಶಪುರ ಪಟ್ಟಣದ ಕೆಲವು ಕಡೆ ಭಾನುವಾರ ವಿದ್ಯುತ್ ವ್ಯತ್ಯಯ

ಇದು ಕೆಇಬಿ ಇಲಾಖೆ ಸಕಲೇಶಪುರ, ಸಾರ್ವಜನಿಕ ಪ್ರಕಟಣೆ :


ಸಕಲೇಶಪುರ: ಪಟ್ಟಣದಲ್ಲಿ ಅವಶ್ಯಕತೆ ಇರುವ ಕಡೆ, ಹಾಲಿ ಇರುವ ಅಲುಮಿನಿಯಂ ವಾಹಕವನ್ನು ಹೊಸ ಎಬಿ ಕೇಬಲ್ ನಿಂದ ಬದಲಾಯಿಸುವ ಕಾಮಗಾರಿಯೂ ಈಗಾಗಲೇ ಅನುಮೋದನೆಗೊಂಡಿರುವುದರಿಂದ
  ದಿನಾಂಕ 11.01.2026 ರಂದು ಭಾನುವಾರ ಬೆಳಿಗ್ಗೆ 10 ಗಂಟೆಯಿಂದ ಸಂಜೆ ಕಾಮಗಾರಿ ಮುಗಿಯುವವರೆಗೂ,  ಈ ಕೆಳಕಂಡ ಸ್ಥಳಗಳಲ್ಲಿ ವಿದ್ಯುತ್ ವ್ಯತ್ಯಯವಾಗುತ್ತದೆಂದು ಹಾಗೂ ಸಾರ್ವಜನಿಕರು ಸಹಕರಿಸಬೇಕಾಗಿ ಈ ಮೂಲಕ ಕೋರಲಾಗಿದೆ.
1. ಬಿ ಎಂ ರಸ್ತೆ ಆಶ್ರಿತ ಹೋಟೆಲ್ ಕಟ್ಟಡ ದಿಂದ ಕೆಂಪೇಗೌಡ ಪ್ರತಿಮೆವರೆಗಿನ ಎಡಭಾಗ ಹಾಗೂ ಬಲಬಾಗದ ಪ್ರದೇಶಗಳಿಗೆ
2. ಮಂಜರಾಬಾದ್ ಕ್ಲಬ್
3. ಕುಶಾಲನಗರ
4. ಪ್ರೇಮ ನಗರ
5. ಹೌಸಿಂಗ್ ಬೋರ್ಡ್, ಕಪ್ಪಿನ ಕೋಡಿ ದೇವಸ್ಥಾನದ ಸುತ್ತಮುತ್ತ
6. ಲಕ್ಷ್ಮಿಪುರಂ, ಚಂಪಕನಗರ ಹಾಗೂ ರೋಟರಿ ಶಾಲೆ ಹಾಗೂ ಇಂಡಸ್ಟ್ರೀಯಲ್ ಏರಿಯಾ ಸುತ್ತಮುತ್ತ
7. ಮಲ್ಲಿಕಾರ್ಜುನ ನಗರ ಸುತ್ತಮುತ್ತ
ಈ ಸ್ಥಳಗಳಲ್ಲಿ ವಿದ್ಯುತ್ ವ್ಯತ್ಯಯ ವಾಗಲಿದೆ.

Leave a Reply

Your email address will not be published. Required fields are marked *

error: Content is protected !!