
ಇದು ಕೆಇಬಿ ಇಲಾಖೆ ಸಕಲೇಶಪುರ,
ಸಾರ್ವಜನಿಕ ಪ್ರಕಟಣೆ :
ಸಕಲೇಶಪುರ:ಪಟ್ಟಣದಾದ್ಯಂತ ಅವಶ್ಯಕತೆ ಇರುವ ಕಡೆ, ಹಾಲಿ ಇರುವ ಅಲುಮಿನಿಯಂ ವಾಹಕವನ್ನು ಹೊಸ ಎಬಿ ಕೇಬಲ್ ನಿಂದ ಬದಲಾಯಿಸುವ ಕಾಮಗಾರಿಯು ಚಾಲ್ತಿಯಲ್ಲಿ ಇರುವುದರಿಂದ ದಿನಾಂಕ 12.02.2026 ರಂದು ಗುರುವಾರ ಬೆಳಿಗ್ಗೆ 9:30 ಗಂಟೆಯಿಂದ ಸಂಜೆ ಕಾಮಗಾರಿ ಮುಗಿಯುವವರೆಗೂ, ಈ ಕೆಳಕಂಡ ಸ್ಥಳಗಳಲ್ಲಿ ವಿದ್ಯುತ್ ವ್ಯತ್ಯಯವಾಗುತ್ತದೆ. ಆದ್ದರಿಂದ ಸಾರ್ವಜನಿಕರು ಸಹಕರಿಸಬೇಕಾಗಿ ಈ ಮೂಲಕ ಕೋರಲಾಗಿದೆ.
ಈ ಸ್ಥಳಗಳಲ್ಲಿ ವಿದ್ಯುತ್ ವ್ಯತ್ಯಯ ವಾಗಲಿದೆ.
1. ಮೇಲುಗಡೆ ಆಚಂಗಿ
2. ಸ್ಮಶಾನದ ಹತ್ತಿರ
3. ಆಚಂಗಿ ಸರ್ಕಾರಿ ಶಾಲೆ ಹತ್ತಿರ
4. ಜನ್ನಾಪುರದಲ್ಲಿ ಪ್ಲೈವುಡ್ ಫ್ಯಾಕ್ಟರಿಗೆ ಮಾತ್ರ
ವಿಶೇಷ ಸೂಚನೆ: ಈ ಕಾಮಗಾರಿ ನಡೆಯುವ ಸಮಯದಲ್ಲಿ ಉದಯವಾರ ಸಂಪೂರ್ಣ ಮಾರ್ಗವು ಸ್ಥಗಿತಗೊಳ್ಳಲಿದ್ದು, ಅದು ಸಹ ಗರಿಷ್ಠ ಸಮಯ 4 ಗಂಟೆಗಳ ಕಾಲಾವಧಿ ವಿದ್ಯುತ್ ವ್ಯತ್ಯಯ ವಾಗಲಿದೆ ಎಂದು ಸಹಾಯಕ ಇಂಜಿನಿಯರ್
ನಿರಂಜನ್ ಕೆ.ಆರ್. ತಿಳಿಸಿದ್ಧಾರೆ.
