
ಸಕಲೇಶಪುರ : ಅಪ್ಸರ್ ಮತ್ತು ಆಸಿಫ್ ಗೆಳೆಯರ ಬಳಗ ಸಕಲೇಶಪುರ ಇವರ ಆಶ್ರಯದಲ್ಲಿ ದಿನಾಂಕ :19/06/2026 ಶುಕ್ರವಾರ (ನಾಳೆ) ಬೃಹತ್ ರಕ್ತದಾನ ಶಿಬಿರ ಏರ್ಪಡಿಸಿದ್ದು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನ ಶಿಬಿರದಲ್ಲಿ ಭಾಗವಹಿಸಿ, ರಕ್ತದಾನ ಮಾಡಬೇಕಾಗಿ ವಿನಂತಿಸಿದ್ದಾರೆ. ಸ್ಥಳ: ಸರ್ಕಾರಿ ಕ್ರಾಫರ್ಡ್ ಆಸ್ಪತ್ರೆ (ಸಕಲೇಶಪುರ) ಸಮಯ: ಬೆಳಿಗ್ಗೆ 9:00 ರಿಂದ ಸಂಜೆ 4:00ರವರಗೆ.
