
ಸಕಲೇಶಪುರ :ತೇಜಸ್ವಿ ಚಿತ್ರಮಂದಿರದ ಬಳಿ ಅಂದರೆ ಅರೇಹಳ್ಳಿ ರಸ್ತೆಯಲ್ಲಿ ಅಪಾಯಕಾರಿ ಸ್ಥಿತಿಯಲ್ಲಿರುವ ಒಂದು ಮರದ ರಂಬೆ ಕೊಂಬೆಗಳನ್ನು ಸುರಕ್ಷತಾ ದೃಷ್ಟಿಯಿಂದ ತೆರವುಗೊಳಿಸುವ ಕಾರ್ಯ ಇರುವುದರಿಂದ ದಿನಾಂಕ:21.06.2026 ರಂದು ಭಾನುವಾರ ಬೆಳಿಗ್ಗೆ 8 ಗಂಟೆಯಿಂದ ಗರಿಷ್ಠ ನಾಲ್ಕು ಗಂಟೆಯ ಅವಧಿಗೆ ಈ ಕೆಳಕಂಡ ಸ್ಥಳಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.1. ಆಚಂಗಿ 2. ಕುಡುಗರಹಳ್ಳಿ 3. ತೇಜಸ್ವಿ ಚಿತ್ರಮಂದಿರ 4. ತೇಜಸ್ವಿ ವೃತ್ತದಿಂದ ಅರಳ್ಳಿ ರಸ್ತೆ 5. ಜನ್ನಾಪುರ ಸಾಮಿಲ್ 6. ಶ್ರೀನಿವಾಸ ಸಾಮಿಲ್ 7. ಶ್ರೀನಿವಾಸ ಕನ್ವೆನ್ಷನಲ್ ಹಾಲ್ 8. ಆಜಾದ್ ರಸ್ತೆಯ ಮೀನು ಮಾರುಕಟ್ಟೆಯಿಂದ ಮೇನಕ ಹೋಟೆಲ್ನ ಕಟ್ಟಡದವರೆಗೆ 9. ಜಾಕ್ ವೆಲ್ 10. ಫಿಲ್ಟರ್ ಹೌಸ್ 11. ರೈಲ್ವೆ ಸ್ಟೇಷನ್ ಹೆಬ್ಸಾಲೆ 12. ಹೆನ್ಲಿ
