ಸುಳ್ಳು ಆರೋಪಗಳ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹ. ಮುರುಳಿ ಮೋಹನ್  ದೂರು

ಸುಳ್ಳು ಆರೋಪಗಳ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹ – ನಗರ ಪೊಲೀಸ್ ಠಾಣೆಗೆ ದೂರು ಸಕಲೇಶಪುರ:ತನ್ನ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಿಸಿ ಸಾರ್ವಜನಿಕವಾಗಿ ಅಪಪ್ರಚಾರ ನಡೆಸಲಾಗಿದೆ ಎಂದು ಆರೋಪಿಸಿ  ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಪಟ್ಟಣದ ಲಕ್ಷ್ಮೀಪುರಂ ಬಡಾವಣೆಯ ನಿವಾಸಿ ಮುರಳಿ…

ಸಕಲೇಶಪುರ ಪಟ್ಟಣದ ಕೆಲವು ಕಡೆ ಭಾನುವಾರ (ನಾಳೆ) ವಿದ್ಯುತ್ ವ್ಯತ್ಯಯ

ಇದು ಕೆಇ ಬಿ ಇಲಾಖೆ, ಸಕಲೇಶಪುರ, ಸಾರ್ವಜನಿಕ ಪ್ರಕಟಣೆ : ಸಕಲೇಶಪುರ :ದಿನಾಂಕ: 25.01.2026 ರ ಭಾನುವಾರದಂದು  ತುರ್ತು ನಿರ್ವಹಣಾ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ  ವಿವಿ ಕೇಂದ್ರದ ಸಮೀಪ ಕೇಬಲ್ ಕಾಮಗಾರಿಯನ್ನು ಸಹ ಹಮ್ಮಿಕೊಂಡಿದ್ದು, ಸದರಿ ಕಾಮಗಾರಿಯು ಸಹ ಅಂತಿಮ ಹಂತದಲ್ಲಿರುತ್ತದೆ. ಆದುದರಿಂದ…

ನಾಳೆಯಿಂದ ದೊಡ್ಡನಹಳ್ಳಿಯ ಶ್ರೀ ಚೌಡೇಶ್ವರಿ ಅಮ್ಮನವರ 6ನೇ ವರ್ಷದ ಜಾತ್ರಾ ಮಹೋತ್ಸವ

ನಾಳೆಯಿಂದ ದೊಡ್ಡನಹಳ್ಳಿಯ ಶ್ರೀ ಚೌಡೇಶ್ವರಿ ಅಮ್ಮನವರ 6ನೇ ವರ್ಷದ  ಜಾತ್ರಾ ಮಹೋತ್ಸವ. ಸಕಲೇಶಪುರ :- ತಾಲ್ಲೂಕಿನ ದೊಡ್ಡನಹಳ್ಳಿ ಗ್ರಾಮದ ಶ್ರೀ ಚೌಡೇಶ್ವರಿ ಅಮ್ಮನವರ ಸನ್ನಿಧಿಯಲ್ಲಿ 6ನೇ ವರ್ಷದ ಜಾತ್ರಾ ಮಹೋತ್ಸವವನ್ನು ಭಕ್ತಿಭಾವದಿಂದ ಹಾಗೂ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಜಾತ್ರಾ ಮಹೋತ್ಸವವು ದಿನಾಂಕ 25-01-2026…

ಇಂದು ಸಂಜೆ ಶುಕ್ರವಾರಸಂತೆಯ ಶ್ರೀ ಮಂಜುನಾಥೇಶ್ವರ ವಿದ್ಯಾನಿಕೇತನದ 26ನೇ ಶಾಲಾ ವಾರ್ಷಿಕೋತ್ಸವ

ಇಂದು ಸಂಜೆ 26ನೇ ಶಾಲಾ ವಾರ್ಷಿಕೋತ್ಸವಕ್ಕೆ ಶುಕ್ರವಾರಸಂತೆಯ ಶ್ರೀ ಮಂಜುನಾಥೇಶ್ವರ ವಿದ್ಯಾನಿಕೇತನ ಸಜ್ಜು.:- ಸಕಲೇಶಪುರ :- ತಾಲ್ಲೂಕಿನ ಕುರಭತ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶ್ರೀ ಮಂಜುನಾಥೇಶ್ವರ ವಿದ್ಯಾನಿಕೇತನ (ಟ್ರಸ್ಟ್‌), ಶುಕ್ರವಾರಸಂತೆ ವತಿಯಿಂದ 26ನೇ ವರ್ಷದ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಇಂದು ದಿನಾಂಕ…

ಸಕಲೇಶಪುರ ಪಟ್ಟಣದ ಕೆಲವು ಕಡೆ ಬುಧವಾರ(ನಾಳೆ) ವಿದ್ಯುತ್ ವ್ಯತ್ಯಯ

ಇದು ಕೆಇಬಿ ಇಲಾಖೆ ಸಕಲೇಶಪುರ, ಸಾರ್ವಜನಿಕ ಪ್ರಕಟಣೆ : ಸಕಲೇಶಪುರ: ಪಟ್ಟಣದಲ್ಲಿ ಅವಶ್ಯಕತೆ ಇರುವ ಕಡೆ, ಹಾಲಿ ಇರುವ ಅಲುಮಿನಿಯಂ ವಾಹಕವನ್ನು ಹೊಸ ಎಬಿ ಕೇಬಲ್ ನಿಂದ ಬದಲಾಯಿಸುವ ಕಾಮಗಾರಿಯು  ಚಾಲ್ತಿ ಇರುವುದರಿಂದ  ದಿನಾಂಕ: 21.01.2026 ರಂದು ಬುಧವಾರ ಬೆಳಿಗ್ಗೆ 10…

ಟಾಟಾ ಲೇಔಟ್ ಇ-ಖಾತೆ ಪ್ರಕರಣಕ್ಕೆ ತಿರುವು:ಅಧಿಕಾರಿಗಳ ಮೇಲೆ ಎಫ್ಐಆರ್ ದಾಖಲು

ಸಕಲೇಶಪುರ :ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸದೆ, ಅಪೂರ್ಣವಾಗಿರುವ ಖಾಸಗಿ ಲೇಔಟ್‌ನ ನಿವೇಶನಗಳಿಗೆ ನಿಯಮಬಾಹಿರವಾಗಿ ಇ-ಖಾತೆ ಮಾಡಿಕೊಟ್ಟಿರುವ ವಿರುದ್ಧ ಪುರಸಭಾ ಮುಖ್ಯ ಅಧಿಕಾರಿಗಳು,ಪುರಸಭಾ ಇಂಜಿನಿಯರ್ ಹಾಗೂ ಪುರಸಭಾ ಕಂದಾಯ ಅಧಿಕಾರಿ ಯ ಮೇಲೆ ಬಿತ್ತು ಮತ್ತೊಂದು ಎಫ್ ಐ ಆರ್…

ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಮಾಡಲ್ಲ – ಶಾಸಕ ಸಿಮೆಂಟ್ ಮಂಜು

ಸಕಲೇಶಪುರ: ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಯೇ ನನ್ನ ಗುರಿ. ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಮಾಡುವುದಿಲ್ಲ. ಈ ಸಂಬಂಧ ರಾಜ್ಯ ಕಾಂಗ್ರೆಸ್ ಸರ್ಕಾರದ ಜತೆಗೂ ಚರ್ಚಿಸಿ ಅನುದಾನ ಹಾಗೂ ಯೋಜನೆಗಳನ್ನು ತರುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.ತಾಲ್ಲೂಕಿನ ಹಾನುಬಾಳು…

ಹೆತ್ತೂರು ಶ್ರೀ ಕುಮಾರ ಲಿಂಗೇಶ್ವರ ಜಾತ್ರಾ ಮಹೋತ್ಸವ

ಶ್ರೀ ಹೆತ್ತೂರು ಕುಮಾರಲಿಂಗೇಶ್ವರ ಜಾತ್ರಾ  ಮಹೋತ್ಸವ                                         ಸಕಲೇಶಪುರ: ತಾಲ್ಲೂಕು ಹೆತ್ತೂರು ಹೋಬಳಿ ಹೆತ್ತೂರು ಗ್ರಾಮದ ಶ್ರೀ ಕುಮಾರಲಿಂಗೇಶ್ವರ  ಸ್ವಾಮಿ ಜಾತ್ರಾ ಮಹೋತ್ಸವವು ದಿನಾಂಕ: 16/01/2026ರಂದು ಶುಕ್ರವಾರ   ಸಂಜೆ 4ಗಂಟೆಗೆ ಪರವೋ, ಕಳಸ ಪ್ರತಿಷ್ಠಾಪನೆ ಮತ್ತು ಅಭಿಷೇಕ ಹಾಗೂ ಅನ್ನಸಂತರ್ಪಣೆ ಕಾರ್ಯಕ್ರಮ ದಿನಾಂಕ:…

ದಶಕಗಳು ಕಳೆದರೂ ತಾಲೂಕಿನ ಗಡಿಭಾಗದ ಗ್ರಾಮಕ್ಕಿಲ್ಲ ರಸ್ತೆ ವ್ಯವಸ್ಥೆ. ರಸ್ತೆ ಕಲ್ಪಿಸಿ ಕೊಡುವಂತೆ ಗ್ರಾಮಸ್ಥರ ಆಗ್ರಹ

ದಶಕಗಳು ಕಳೆದರು ತಾಲ್ಲೂಕಿನ ಗಡಿ ಭಾಗದ ಗ್ರಾಮಕ್ಕಿಲ್ಲ ರಸ್ತೆ ವ್ಯವಸ್ಥೆ. ರಸ್ತೆ ಕಲ್ಪಿಸಿ ಕೊಡುವಂತೆ ಗ್ರಾಮಸ್ಥರ ಆಗ್ರಹ. ಸಕಲೇಶಪುರ:- ಎತ್ತಿನಹೊಳೆ ಯೋಜನೆಯಲ್ಲಿ ನಿರ್ಮಾಣವಾಗಬೇಕಿದ್ದ ರಸ್ತೆಯನ್ನು ಜನಪ್ರತಿನಿಧಿಗಳು  ಗ್ರಾಮಕ್ಕೆ ಮಾಡಿಕೊಡಲು ಮನಸ್ಸು ಮಾಡದೆ ಗುಂಡಿ ಬಿದ್ದಿರುವ ರಸ್ತೆಯಲ್ಲಿ ಪ್ರತಿನಿತ್ಯ ನೂರಾರು ಮಂದಿ ಗ್ರಾಮಸ್ಥರು,ಪ್ರಯಾಣಿಕರು…

ವಿದ್ಯುತ್ ದುರಸ್ತಿ ವೇಳೆ, ಸೆಸ್ಕ್ ಲೈನ್ ಮ್ಯಾನ್ ಗೋಪಿಗೆ ಗಂಭೀರ ಗಾಯ

ಸಕಲೇಶಪುರ: ವಿದ್ಯುತ್ ದುರಸ್ತಿ ಕಾರ್ಯ ನಿರ್ವಹಿಸುತ್ತಿದ್ದ ವೇಳೆ ವಿದ್ಯುತ್ ಪ್ರವಹಿಸಿ ಸೆಸ್ಕ್ ಲೈನ್‌ಮ್ಯಾನ್ ಒಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ತಾಲೂಕಿನ ಹಲಸುಲಿಗೆ ಗ್ರಾಮದಲ್ಲಿ ಬುಧುವಾರ ಸಂಭವಿಸಿದೆ.ಪಟ್ಟಣದ ಕುಶಾಲನಗರ ಬಡಾವಣೆ ನಿವಾಸಿ, ಸೆಸ್ಕ್ ಲೈನ್‌ಮ್ಯಾನ್ ಗೋಪಿ (37) ಗಾಯಗೊಂಡಸಿಬ್ಬಂದಿಯಾಗಿದ್ದಾರೆ.ಉದೇವಾರ ಫೀಡರ್ ವ್ಯಾಪ್ತಿಯ ಹಲಸುಲಿಗೆ…

error: Content is protected !!