ಸಕಲೇಶಪುರ ಪಟ್ಟಣದ ಕೆಲವು ಕಡೆ ಬುಧವಾರ (ನಾಳೆ) ವಿದ್ಯುತ್ ವ್ಯತ್ಯಯ

ಇದು ಕೆಇಬಿ ಇಲಾಖೆ ಸಕಲೇಶಪುರ, ಸಾರ್ವಜನಿಕ ಪ್ರಕಟಣೆ : ಸಕಲೇಶಪುರ:ಪಟ್ಟಣದಲ್ಲಿ ಅವಶ್ಯಕತೆ ಇರುವ ಕಡೆ, ಹಾಲಿ ಇರುವ ಅಲುಮಿನಿಯಂ ವಾಹಕವನ್ನು ಹೊಸ ಎಬಿ ಕೇಬಲ್ ನಿಂದ ಬದಲಾಯಿಸುವ ಕಾಮಗಾರಿಯು  ಚಾಲ್ತಿ ಇರುವುದರಿಂದ  ದಿನಾಂಕ: 18.02.2026 ರಂದು ಬುಧವಾರ  ಬೆಳಿಗ್ಗೆ 10 ಗಂಟೆಯಿಂದ…

ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದ ಸಕಲೇಶಪುರ ವೀರಶೈವ ಲಿಂಗಾಯಿತ ಯುವ ಸೇನೆ

ಸಕಲೇಶಪುರ :ವೀರಶೈವ ಲಿಂಗಾಯಿತ ಯುವ ಸೇನೆ ಸಕಲೇಶಪುರ ಇವರ ವತಿಯಿಂದ ಇಂದು ಶ್ರೀ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಶ್ರೀ ಸಿದ್ದಗಂಗಾ ಶ್ರೀಗಳ 7ನೇ ವರ್ಷದ ಪುಣ್ಯ ಸ್ಮರಣೆಯ ಅನ್ನದಾಸೋಹ ಕಾರ್ಯಕ್ರಮಕ್ಕೆ ಶ್ರೀ ಮಠದ ಶ್ರೀಗಳಿಗೆ ಆಹ್ವಾನ  ಮಾಡಲಾಯಿತು.ಅದರಂತೆ ದಿನಾಂಕ: 09…

ಹೆನ್ನಲಿ ಸಮೀಪ ಹೇಮಾವತಿ ನದಿಯಲ್ಲಿ ಅಕ್ರಮ ಮರಳು ಸಂಗ್ರಹ: ಗಣಿ–ಭೂವಿಜ್ಞಾನ ಇಲಾಖೆ ವಿರುದ್ಧ ಅನುಮಾನಗಳು

ಸಕಲೇಶಪುರ:ತಾಲೂಕಿನ ಹೆನ್ನಲಿ ಗ್ರಾಮದ ಸಮೀಪ ಹೇಮಾವತಿ ನದಿಯಿಂದ ಅಕ್ರಮವಾಗಿ ಮರಳು ತೆಗೆಯಿಸಿ ಸಂಗ್ರಹಿಸಲಾಗಿದ್ದ ಪ್ರಕರಣ ಬೆಳಕಿಗೆ ಬಂದಿದೆ. ಮಾಹಿತಿ ಪಡೆದ ತಹಸಿಲ್ದಾರ್ ಸುಪ್ರೀತಾ ಹಾಗೂ ಸರ್ಕಲ್ ಇನ್ಸ್ಪೆಕ್ಟರ್ ವನರಾಜು ಸ್ಥಳಕ್ಕೆ ಭೇಟಿ ನೀಡಿ ಸಂಗ್ರಹಿತ ಮರಳನ್ನು ವಶಪಡಿಸಿಕೊಂಡು ಪರಿಶೀಲನೆ ನಡೆಸಿದರು. ಪ್ರಾಥಮಿಕ…

ಸಕಲೇಶಪುರ ಪಟ್ಟಣದ ಕೆಲವು ಕಡೆ ಶುಕ್ರವಾರ (ನಾಳೆ) ವಿದ್ಯುತ್ ವ್ಯತ್ಯಯ

ಇದು ಕೆಇಬಿ ಇಲಾಖೆ ಸಕಲೇಶಪುರ, ಸಾರ್ವಜನಿಕ ಪ್ರಕಟಣೆ : ಸಕಲೇಶಪುರ:ಪಟ್ಟಣದಲ್ಲಿ ಅವಶ್ಯಕತೆ ಇರುವ ಕಡೆ, ಹಾಲಿ ಇರುವ ಅಲುಮಿನಿಯಂ ವಾಹಕವನ್ನು ಹೊಸ ಎಬಿ ಕೇಬಲ್ ನಿಂದ ಬದಲಾಯಿಸುವ ಕಾಮಗಾರಿಯು  ಚಾಲ್ತಿ ಇರುವುದರಿಂದ  ದಿನಾಂಕ 13.02.2026 ರಂದು ಶುಕ್ರವಾರ  ಬೆಳಿಗ್ಗೆ 10 ಗಂಟೆಯಿಂದ…

ಸಕಲೇಶಪುರ ಪಟ್ಟಣದ ಕೆಲವು ಕಡೆ ಗುರುವಾರ(ನಾಳೆ) ವಿದ್ಯುತ್ ವ್ಯತ್ಯಯ

ಇದು ಕೆಇಬಿ ಇಲಾಖೆ ಸಕಲೇಶಪುರ, ಸಾರ್ವಜನಿಕ ಪ್ರಕಟಣೆ : ಸಕಲೇಶಪುರ:ಪಟ್ಟಣದಾದ್ಯಂತ ಅವಶ್ಯಕತೆ ಇರುವ ಕಡೆ, ಹಾಲಿ ಇರುವ ಅಲುಮಿನಿಯಂ ವಾಹಕವನ್ನು ಹೊಸ ಎಬಿ ಕೇಬಲ್ ನಿಂದ ಬದಲಾಯಿಸುವ ಕಾಮಗಾರಿಯು  ಚಾಲ್ತಿಯಲ್ಲಿ ಇರುವುದರಿಂದ  ದಿನಾಂಕ 12.02.2026 ರಂದು ಗುರುವಾರ ಬೆಳಿಗ್ಗೆ 9:30 ಗಂಟೆಯಿಂದ…

ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ಕೆ ಎರಡು ಲಕ್ಷ ಅನುದಾನ ಮಂಜೂರು

ಸಕಲೇಶಪುರ:  ತಾಲೂಕಿನ ಕರಗೂರು ಕೂಡಿಗೆ ಗ್ರಾಮದಲ್ಲಿ ನೂತನವಾಗಿ ನಿರ್ಮಾಣ ಆಗುತ್ತಿರುವ ” ಶ್ರೀ ವಾಯುಪುತ್ರ ದೇವಾಲಯಕ್ಕೆ  ಶ್ರೀ ಕ್ಷೇತ್ರದ ಪರಮಪೂಜ್ಯ ಡಾ. ಡಿ ವೀರೇಂದ್ರ ಹೆಗಡೆಯವರು ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ಕೆ ರೂ 2,00,000/- ಲಕ್ಷ ರೂಗಳನ್ನು ಅನುದಾನ…

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್(ರಿ) ವತಿಯಿಂದ ವಾತ್ಸಲ್ಯ ಕಿಟ್ ವಿತರಣೆ

ಸಕಲೇಶಪುರ:  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಿ ಸಿ ಟ್ರಸ್ಟ್ (ರಿ), ಜ್ಞಾನ ವಿಕಾಸ ಕಾರ್ಯಕ್ರಮದಡಿಯಲ್ಲಿ, ಮಾತೃಶ್ರೀ ಹೇಮಾವತಿ  ಅಮ್ಮನವರ ಅತ್ಯಂತ ಪ್ರೀತಿಯ ಕಾರ್ಯಕ್ರಮವಾದ, ವಾತ್ಸಲ್ಯ ಕಾರ್ಯಕ್ರಮದಡಿಯಲ್ಲಿ ಗುರುವಾರ ವಾತ್ಸಲ್ಯ  ಫಲಾನುಭವಿಗಳಿಗೆ, ವಾತ್ಸಲ್ಯ ಕಿಟ್ ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ …

ಅರಣ್ಯ ಇಲಾಖೆ ಹಾಗೂ ಅಗ್ನಿಶಾಮಕ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಅರಣ್ಯ ಬೆಂಕಿ ತಡೆಗೆ ಜನಜಾಗೃತಿ ಕಾರ್ಯಕ್ರಮ

ಅರಣ್ಯ ಇಲಾಖೆ–ಅಗ್ನಿಶಾಮಕ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಅರಣ್ಯ ಬೆಂಕಿ ತಡೆಗೆ ಜನಜಾಗೃತಿ ಸಕಲೇಶಪುರ : ಅರಣ್ಯ ಇಲಾಖೆ ಹಾಗೂ ಅಗ್ನಿಶಾಮಕ ಇಲಾಖೆಯ ಸಹಭಾಗಿತ್ವದಲ್ಲಿ ಸಕಲೇಶಪುರ ವಲಯದ ಹಾನುಬಾಳು ಶಾಖೆಯ ಹಾನುಬಾಳು ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ಅರಣ್ಯ ಬೆಂಕಿ ತಡೆಗಟ್ಟುವ ಕುರಿತು ಸಾರ್ವಜನಿಕರಿಗೆ ಪ್ರಾತ್ಯಕ್ಷತೆ…

ಬಾಗೆ ಗ್ರಾಮ ಪಂಚಾಯಿತಿಯಲ್ಲಿ ಸಂಜೀವಿನಿ ಶೆಡ್, ಶಾಸಕ ಸಿಮೆಂಟ್ ಮಂಜು ಅವರಿಂದ ಉದ್ಘಾಟನೆ

ಬಾಗೆ ಗ್ರಾಮ ಪಂಚಾಯಿತಿಯಲ್ಲಿ ಸಂಜೀವಿನಿ ಶೆಡ್ ಶಾಸಕ ಸಿಮೆಂಟ್ ಮಂಜು ಅವರಿಂದ ಉದ್ಘಾಟನೆ  ಸಕಲೇಶಪುರ ತಾಲೂಕಿನ  ಬಾಗೆ ಗ್ರಾಮ ಪಂಚಾಯಿತಿಯಲ್ಲಿ  ಸಂಜೀವಿನಿ ಶೆಡ್ ಬಾಗೆ ಶಾಲೆಯ ಹೈಟೆಕ್ ಶೌಚಾಲಯ ಮತ್ತು ಬೀದಿ ದೀಪ ಉದ್ಘಾಟನೆಗೊಳಿಸಿದ ಶಾಸಕ ಸಿಮೆಂಟ್ ಸಿಮೆಂಟ್ ಮಂಜು ಈ…

ಸಕಲೇಶ್ವರ ಸ್ವಾಮಿ  ರಥೋತ್ಸವದ ಅಂಗವಾಗಿ
ವಿಶೇಷ ಸಂಗೀತ ರಾತ್ರಿಯ ಸಂಭ್ರಮ-2026

ಸಕಲೇಶಪುರ : ಶ್ರೀ ಸಕಲೇಶ್ವರ ಸ್ವಾಮಿಯ ದಿವ್ಯ ಬ್ರಹ್ಮರಥೋತ್ಸವ ಹಾಗೂ ಜಾತ್ರಾ ಮಹೋತ್ಸವದ ಪ್ರಯುಕ್ತ, ಶ್ರೀ ಮುರಳಿ ಮೋಹನ್ ಯುವ ಬ್ರಿಗೇಡ್ (ರಿ) ಹೆಮ್ಮೆಯಿಂದ ಅರ್ಪಿಸುವ ವಿಶೇಷ ಕಾರ್ಯಕ್ರಮ – “ಸಕಲೇಶಪುರ ಹಬ್ಬ 2026”.ಈ ಸಂಭ್ರಮವನ್ನು ಇಮ್ಮಡಿಗೊಳಿಸಲು ಬೆಂಗಳೂರಿನ  ಸ್ಫೂರ್ತಿ ಇವೆಂಟ್ಸ್…

error: Content is protected !!