ವಕೀಲ, ನಟ ಹಾಗೂ ಸಮಾಜಸೇವಕ ಜಿ. ಎಸ್. ಮುರಳೀಧರ ಅವರಿಗೆ ಕರುನಾಡಿನ ಸಾಧಕ ಪ್ರಶಸ್ತಿ

ವಕೀಲ, ನಟ ಹಾಗೂ ಸಮಾಜಸೇವಕ ಜಿ.ಎಸ್. ಮುರಳೀಧರ ಅವರಿಗೆ “ಕರುನಾಡಿನ ಸಾಧಕ ಪ್ರಶಸ್ತಿ”. ಹಾಸನ :- ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ಗಂಜಲಗೂಡು ಗ್ರಾಮದ ಹೆಮ್ಮೆಯ ಪುತ್ರ, ವಕೀಲರು, ನಟರು ಹಾಗೂ ಸಮಾಜಸೇವಕರಾಗಿ ಗುರುತಿಸಿಕೊಂಡಿರುವ ಶ್ರೀ ಜಿ.ಎಸ್. ಮುರಳೀಧರ ಅವರಿಗೆ ಚಿತ್ರ ಸಂತೆಯ…

ಅಗ್ರಹಾರ( ನಾಲ್ಕನೇ ವಾರ್ಡ್ ) ನಲ್ಲಿ ಕಸದ ತೀವ್ರ ಸಮಸ್ಯೆ : ಪುರಸಭೆ ಕಸದ ತ್ಯಾಜ್ಯ ವಾಹನ ವಿಳಂಬಕ್ಕೆ ಸಾರ್ವಜನಿಕರ ಆಕ್ರೋಶ

ಕಾಫಿ ತೋಟದಲ್ಲಿ ಕಾಣಿಸಿಕೊಂಡ ಬೃಹತ್ ಗಾತ್ರದ ಕಾಡುಕೋಣ

ಕಾಫಿ ತೋಟದಲ್ಲಿ ಕಾಣಿಸಿಕೊಂಡ ಬೃಹತ್ ಗಾತ್ರದ ಕಾಡುಕೋಣ ಸಕಲೇಶಪುರ: ತಾಲೂಕಿನ ಯಸಳೂರು ಹೋಬಳಿಯ ತಂಬಲಗೇರಿ ಗ್ರಾಮದಲ್ಲಿ ಕಾಡುಕೋಣ ರೈತರ ಕಾಫಿ ತೋಟದಲ್ಲಿ ಆಗಾಗ ಕಾಣಿಸಿಕೊಳ್ಳುತ್ತಿದ್ದು ರೈತರು ಕಾಫಿ ತೋಟಕ್ಕೆ ಹೋಗಿ ಕೆಲಸ ಮಾಡಲು ಹೆದರುವ ಪರಿಸ್ಥಿತಿ ಉಂಟಾಗಿದೆ. ಗ್ರಾಮದಲ್ಲಿ ಕಾಡುಕೋಣಗಳು ಕಾಣಿಸಿಕೊಳ್ಳುತ್ತಿರುವುದರಿಂದ…

ದೇವಾಂಗ ಸಮಾಜದ ರಾಜ್ಯಾಧ್ಯಕ್ಷರಾದ ಕೆ. ನಾರಾಯಣ್ ರವರಿಗೆ ಸನ್ಮಾನ

ಸಕಲೇಶಪುರ : ಶಾಂತಿ ಗ್ರಾಮದಲ್ಲಿ ಬುಧವಾರ ನಡೆದ ದೇವಾಂಗ ಸಮುದಾಯ ಭವನದ ಉದ್ಘಾಟನೆಯ ಸಂದರ್ಭದಲ್ಲಿ ಸಕಲೇಶಪುರ ದೇವಾಂಗ ಸಂಘದ ವತಿಯಿಂದ ದೇವಾಂಗ ಸಮಾಜದ ರಾಜ್ಯ ಸಭಾ ಸದಸ್ಯರಾದ ಕೆ.ನಾರಾಯಣ್ ರವರಿಗೆ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ರಾಜ್ಯ ದೇವಾಂಗ ಸಂಘದ ನಿರ್ದೇಶಕರಾದ…

ಸಕಲೇಶಪುರದಲ್ಲಿ ನಾಳೆ ಬೃಹತ್ ರಕ್ತದಾನ ಶಿಬಿರ

ಸಕಲೇಶಪುರ : ಅಪ್ಸರ್ ಮತ್ತು ಆಸಿಫ್ ಗೆಳೆಯರ ಬಳಗ ಸಕಲೇಶಪುರ ಇವರ ಆಶ್ರಯದಲ್ಲಿ ದಿನಾಂಕ :19/06/2026 ಶುಕ್ರವಾರ (ನಾಳೆ) ಬೃಹತ್ ರಕ್ತದಾನ ಶಿಬಿರ ಏರ್ಪಡಿಸಿದ್ದು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನ ಶಿಬಿರದಲ್ಲಿ ಭಾಗವಹಿಸಿ, ರಕ್ತದಾನ ಮಾಡಬೇಕಾಗಿ ವಿನಂತಿಸಿದ್ದಾರೆ. ಸ್ಥಳ: ಸರ್ಕಾರಿ ಕ್ರಾಫರ್ಡ್…

ಸಕಲೇಶಪುರದಲ್ಲಿ ವಿಶ್ವ ಹಿಂದೂ ಪರಿಷದ್ – ಬಜರಂಗ ದಳದಿಂದ ಗೋ ಹತ್ಯೆ, ಮತಾಂತರ, ಲವ್ ಜಿಹಾದ್ ಖಂಡಿಸಿ ಬೃಹತ್ ಪ್ರತಿಭಟನೆ.

ಸಕಲೇಶಪುರ : ವಿಶ್ವ ಹಿಂದೂ ಪರಿಷದ್ ಹಾಗೂ ಬಜರಂಗದಳ, ಸಕಲೇಶಪುರ ತಾಲ್ಲೂಕು ಘಟಕದ ವತಿಯಿಂದ ಗೋ ಹತ್ಯೆ , ಮತಾಂತರ ,ಲವ್ ಜಿಹಾದ್ , ಅಕ್ರಮ ಬಂಗ್ಲಾ ವಲಸಿಗರ ವಿರುದ್ಧ ಗುರುವಾರ ಬೃಹತ್ ಪ್ರತಿಭಟನೆ ನಡೆಸಲಾಯಿತು.ಪಟ್ಟಣದ ಶ್ರೀ ಸಕಲೇಶ್ವರಸ್ವಾಮಿ ದೇವಸ್ಥಾನದಿಂದ ಆರಂಭವಾದ…

ಸಾರಿಗೆ ಇಲಾಖೆಯ ಬಾಕಿ ಪ್ರಕರಣಗಳ ದಂಡಕ್ಕೆ ರಾಜ್ಯ ಸರ್ಕಾರದಿಂದ ಶೇ.50ರಷ್ಟು ರಿಯಾಯಿತಿ.

ಸಕಲೇಶಪುರ : ಸಾರಿಗೆ ಇಲಾಖೆಯಲ್ಲಿ ಬಾಕಿ ಉಳಿದಿರುವ ಪ್ರಕರಣಗಳ ದಂಡದ ಮೊತ್ತದ ಮೇಲೆ ರಾಜ್ಯ ಸರ್ಕಾರ ಶೇ.50ರಷ್ಟು ರಿಯಾಯಿತಿ ಘೋಷಿಸಿದ್ದು, ವಾಹನ ಮಾಲೀಕರು ಈ ವಿಶೇಷ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಂತೆ ಸಹಾಯಕ ಪ್ರಾದೇಶಿಕ ಸಾರಿಗೆ ಇಲಾಖೆ ಮನವಿ ಮಾಡಿದ್ದಾರೆ.ಕರ್ನಾಟಕ ಸರ್ಕಾರದ ಆದೇಶ ಸಂಖ್ಯೆ…

ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಮಡಬಲು ಶ್ರೀ ಬೀರಲಿಂಗೇಶ್ವರ ಸ್ವಾಮಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ಕೆ 2 ಲಕ್ಷ ಅನುದಾನ

ದೇವಸ್ಥಾನಗಳು ಭಜನೆ, ಸಂಸ್ಕಾರ ಮತ್ತು ಭಕ್ತಿಯ ಕೇಂದ್ರವಾಗಲಿ : ಡಾ. ನವೀನ್ ಚಂದ್ರ ಶೆಟ್ಟಿಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಮಡಬಲು ಶ್ರೀ ಬೀರಲಿಂಗೇಶ್ವರ ಸ್ವಾಮಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ಕೆ ₹2 ಲಕ್ಷ ಅನುದಾನ ವಿತರಣೆಸಕಲೇಶಪುರ: ತಾಲೂಕಿನ ಮಡಬಲು ಗ್ರಾಮದ ಐತಿಹಾಸಿಕ ಹಾಗೂ ಭಕ್ತರ…

ವರ್ಗಾವಣೆಗೊಂಡ ಡಾ. ರತ್ನಾಕರ್ ಕಿಣಿರವರಿಗೆ ಆಸ್ಪತ್ರೆಯ ಗ್ರೂಪ್ ‘ಡಿ’ ನೌಕರರಿಂದ ಬೀಳ್ಕೊಡುಗೆ

ಸಕಲೇಶಪುರ : ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಸುಧೀರ್ಘ ಸೇವೆ ಸಲ್ಲಿಸಿ ಜನರ ನಾಡಿಮಿಡಿತಕ್ಕೆ ಸ್ಪಂದಿಸಿದ ಕಿಣಿ, ಸಕಲೇಶಪುರ ಜನರ ಸೇವೆಯನ್ನು ಮುಗಿಸಿ ವರ್ಗಾವಣೆಗೊಂಡ ಜನಪ್ರಿಯ ವೈದ್ಯರಾದ ಡಾಕ್ಟರ್ ರತ್ನಾಕರ್ ಕಿಣಿ ಅವರಿಗೆ ಆಸ್ಪತ್ರೆಯ ಗ್ರೂಪ್ ‘ಡಿ’ ನೌಕರರಿಂದ ಹೃದಯಪೂರ್ವಕ ಬೀಳ್ಕೊಡುಗೆಯನ್ನು ಸಲ್ಲಿಸಲಾಯಿತು.…

ಕೊಲೆ ಪ್ರಕರಣ. ಆರೋಪಿ ಬಂಧನ

ಕೊಲೆ ಪ್ರಕರಣ. ಆರೋಪಿ ಬಂಧನಸಕಲೇಶಪುರ: ಪಟ್ಟಣದ ಅಗ್ರಹಾರ ಬಡಾವಣೆಯ ಶರತ್ (ಡಿಜೆ )ಎಂಬಾತನು ಸಕಲೇಶಪುರದ ಎನ್.ಡಿ. ಅನುಷಾ ಅವರೊಂದಿಗೆ ಲಿವ್-ಇನ್ ಸಂಬಂಧ ಹೊಂದಿದ್ದನು. ಈ ಹಿನ್ನೆಲೆ ಬೆಂಗಳೂರಿನ ಶೇಷಾದ್ರಿಪುರಂ ಪ್ರದೇಶದಲ್ಲಿ ಅನುಷಾ ಅವರಿಗೆ ಬಾಡಿಗೆ ಮನೆಯನ್ನು ಒದಗಿಸಿದ್ದ ಎನ್ನಲಾಗಿದೆ.ಜೂನ್ 13, 2026ರಂದು…

error: Content is protected !!